ದಿನಾಂಕ :- ೩೧-೦೭-೩೦೨೦ ವಿದ್ಯಾರ್ಥಿ ಹೆಸರು:- ಶರಣಬಸಪ್ಪ ಸಣ್ಣಭಿಮಶಪ್ಪ ತರಗತಿ:-೭ನೆ ವಿ. ಹೆಸರು:-ಕಟ್ಟೆಮ್ಮ ದೆವಿಂದ್ರಪ್ಪ ತರಗತಿ:-೭ನೆ ವಿದ್ಯಾರ್ಥಿ ಹೆಸರು:- ಭಾಗಮ್ಮ ಶರಣಪ್ಪ ತರಗತಿ:-೭ನೆ ಪೋನ್ ಕರೆ ಮಾಡಿ ವಿದ್ಯಾರ್ಥಿ ಹಾಗೂ ಪಾಲಕರ ಜೊತೆ ಮಾತನಾಡಲಾಯಿತು... ಮಾತನಾಡಿದ ಪ್ರಮುಖ ಅಂಶಗಳು:- * ವಿದ್ಯಾರ್ಥಿಗಳ ಹಾಗೂ ಪಾಲಕರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು. * ಕರೋನ ರೋಗದ ಬಗ್ಗೆ ಭಯಬೇಡ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಸಾಕು ಎಂಬುದನ್ನು ತಿಳಿಸಲಾಯಿತು. * ಹೊರಗಡೆ ಕಾರಣವಿದ್ದರೆ ಮಾತ್ರ ಹೋಗಬೇಕು. * ಅನವಶ್ಯಕವಾಗಿ ಹೊರಗಡೆ ಹೋಗಬಾರದು. *ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.. ಮುಖಕ್ಕೆ ಮಾಸ್ಕ್ ಧರಿಸಬೇಕು.. ಮನೆಯೊಳಗೆ ಹೋಗುವಾಗ ಕೈ ಕಾಲು ಸಾಬೂನಿನಿಂದ ಸ್ವಚ್ಛಗೊಳಿಸಿಕೊಂಡು ಹೋಗಬೇಕು.. ಹೊರಗಡೆ ಹೋದಾಗ ಸ್ಯಾನಿಟೇಸರ್ ಕೈಗೆ ಹಚ್ಚಿಕೊಳ್ಳಬೇಕು. *ಅನಾರೋಗ್ಯ ಉಂಟಾದರೆ ವೈಧ್ಯರನ್ನು ಸಂಪರ್ಕಿಸಬೇಕು. *ಬಿಸಿ ಆಹಾರವನ್ನು ಸೇವಿಸಬೇಕು. ಆರಿದ ತಂಗಳು ಆಹಾರವನ್ನು ಸೇವಿಸಬಾರದು. * ಶುಂಟಿ,ಮೆಣಸು,ಲವಾಂಗ, ಕಷಾಯವನ್ನು ಕುಡಿಯಬೇಕು. *ಮಕ್ಕಳು ಹಾಗೂ ವಯಸ್ಸಾದವರನ್ನು ಹೆಚ್ಚಿನ ಗಮನ ನೀಡಬೇಕು.. *ಸುತ್ತ ಮುತ್ತಲಿನ ಪರಿಸರ ಸ್ವಚ್ಛ ವಾಗಿಟ್ಟಕೊಳ್ಳಬೇಕು.. * ರೋಗ ನಿರೋಧಕ ಶಕ್ತಿ ಹೆಚ್ವ...