೭ನೇ ತರಗತಿ ಕನ್ನಡ ರಸಪ್ರಶ್ನೆ" ೧.
೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠ ಬರೆದವರು ಯಾರು?.. ಉ: ಡಾ. ನಾರ್ಬಟ್ ಡಿಸೋಜ. ೨. ಹಾಡ್ಗತೆ ಎಂದರೇನು? ಉ: ಹಾಡು ಸೇರಿರುವ ಕತೆ. ೩.ಡಾ. ನಾರ್ಬಟ್ ಡಿಸೋಜ ರವರ ತಂದೆ- ತಾಯಿ ಹೆಸರೇನು? ಉ: ತಂದೆ ಎಫ್.ಪಿ.ಡಿಸೋಜ.. ತಾಯಿ ರೂಪಿನಾ ಡಿಸೋಜ. ೪.ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು? ಉ: ಗೆಜ್ಜೆ. ೫."ಯಾವುದಾದರೊಂದು ಹಾಡ್ಗತೆ ಹೇಳು" ಅಜ್ಜಿ ಎಂದು ಹೇಳಿದವರು ಯಾರು..? ಉ: ಮೊಮ್ಮಗ. ೬.ಯುವಕ ಮನೆಯ ಮುಂದೆ ಏನು ಮಾಡಿದ? ಉ: ಯುವಕ ಮನೆಯ ಮುಂದೆ ತೋಟ ಮಾಡಿದ. ೭."ಏಯ್ ಯುವಕ, ಈ ಜಿಂಕೆ ನನ್ನ ಆಹಾರ"ಯಾರು ಯಾರಿಗೆ ಹ...