೭ನೇ ತರಗತಿ ಕನ್ನಡ ರಸಪ್ರಶ್ನೆ" ೧.
೧. ಪುಟ್ಟಜ್ಜಿ ಪುಟ್ಟಜ್ಜಿ ಕತೆ ಹೇಳು ಪಾಠ ಬರೆದವರು ಯಾರು?..
ಉ: ಡಾ. ನಾರ್ಬಟ್ ಡಿಸೋಜ.
ಉ: ಡಾ. ನಾರ್ಬಟ್ ಡಿಸೋಜ.
೨. ಹಾಡ್ಗತೆ ಎಂದರೇನು?
ಉ: ಹಾಡು ಸೇರಿರುವ ಕತೆ.
ಉ: ಹಾಡು ಸೇರಿರುವ ಕತೆ.
೩.ಡಾ. ನಾರ್ಬಟ್ ಡಿಸೋಜ ರವರ ತಂದೆ- ತಾಯಿ ಹೆಸರೇನು?
ಉ: ತಂದೆ ಎಫ್.ಪಿ.ಡಿಸೋಜ..
ತಾಯಿ ರೂಪಿನಾ ಡಿಸೋಜ.
೪.ಜಿಂಕೆಯ ಕುತ್ತಿಗೆಯಲ್ಲಿ ಏನಿತ್ತು?
ಉ: ಗೆಜ್ಜೆ.
೫."ಯಾವುದಾದರೊಂದು ಹಾಡ್ಗತೆ ಹೇಳು" ಅಜ್ಜಿ ಎಂದು ಹೇಳಿದವರು ಯಾರು..?
ಉ: ಮೊಮ್ಮಗ.
೬.ಯುವಕ ಮನೆಯ ಮುಂದೆ ಏನು ಮಾಡಿದ?
ಉ: ಯುವಕ ಮನೆಯ ಮುಂದೆ ತೋಟ ಮಾಡಿದ.
೭."ಏಯ್ ಯುವಕ, ಈ ಜಿಂಕೆ ನನ್ನ ಆಹಾರ"ಯಾರು ಯಾರಿಗೆ ಹೇಳಿದರು?
ಉ: ಹುಲಿ ಯುವಕನಿಗೆ ಹೇಳಿತು.
೮.'ಇವನು' ಪದದ ಬಹುವಚನ ರೂಪ ಪದ ಯಾವುದು? ಉ: ಇವಳು.
೧೦."ಸೀನಸೆಟ್ಟೆರು ನಮ್ಮ ಟೀಚರು" ಪಾಠ ಬರವದವರು ಯಾರು?
ಉ: ವಿ. ಗಾಯತ್ರಿ.
೧೧ಸೀನಸೆಟ್ಟರನ್ನು ಮಕ್ಕಳಿಗೆ ಪರಿಚಯಿಸಿದವರು ಯಾರು?
ಉ: ಮಾಂಡವಿ ಟೀಚರ್.
೧೨.ನಾನು ಟಿಚರಲ್ಲ ಎಂತಾ ಅಲ್ಲ ನಾನೊಬ್ಬ ಪಡಪೋಶಿ ರೈತ ಎಂದು ಹೇಳಿದವರು ಯಾರು.? ಉ: ಸೀನಸೆಟ್ಟರು
೧೩.ಚಿಣ್ಣರ ಲೋಕದ ಬಹುಪಾಲು ಮಕ್ಕಳು ಯಾವ ಕುಟುಂಬದವರು? ಉ:ರೈತ ಕುಟುಂಬದವರು.
೧೪.ಶಾಲೆಯ ಕಲಿಕೆಯಲ್ಲಿ ಬೇಸಾಯವನ್ನು ಅಳವಡಿಸುವ ಉದ್ದೇಶ ಯಾರದಾಗಿತ್ತು.? ಉ: ಮಾಂಡವಿ ಟೀಚರ್.
೧೫.ಹಳ್ಳದ ಬದಿಯ ಎರಡೆಕರೆ ಜಮೀನನ್ನು ಮಾಂಡವಿ ಟೀಚರ್ ಏಕೆ ಕೊಂಡುಕೊಂಡಿದ್ದರು?
ಉ: ಮಾಂಡವಿ ಟೀಚರ್ ಬೇಸಾಯಕ್ಕೆಂದೆ ಕೊಂಡುಕೊಂಡಿದ್ದರು.
೧೬.ಜಡಿಮಳೆಯಲ್ಲೇ ಶಾಲೆಯ ಐವತ್ತು ಮಕ್ಕಳು ಎನನ್ನು ಹೊದ್ದುಕೊಂಡು ಗದ್ದೆಗಿಳಿದರು.?
ಉ: ಕಂಬಳಿಗೊಪ್ಪೆ.
೧೭.ಗದ್ದೆಯಲ್ಲಿ ಸಸಿಗಳನ್ನು ಕೀಳುವಾಗ ಯಾರ ಕಾಲಿಗೆ ಹಾವು ಕಚ್ಚಿತು? ಉ: ಹಾಲಪ್ಪನ ಕಾಲಿಗೆ ಹಾವು ಕಚ್ಚಿತು.
೧೮.'ಸೀನಸೆಟ್ಟರು ನಮ್ಮ ಟೀಚರು' ಪಾಠ ಯಾವ ಕೃತಿಯಿಂದ ಆಯ್ದುಕೊಳ್ಳಲಾಗಿದೆ? ಉ: ತುಂಗಾ ಕೃತಿ.
೧೯.ಸೃಜನಾ ತನ್ನ ಪುಸ್ತಕವನ್ನು ಕಳೆದುಬಿಟ್ಟಳು ಈ ವಾಕ್ಯದಲ್ಲಿರುವ ಆತ್ಮಾರ್ಥಕ ಸರ್ವನಾಮ ಪದ ಯಾವುದು.? ಉ: ತನ್ನ.
೨೦. ಶೇಖರನು ತನಗೆ ಪುಸ್ತಕವು ಬೇಕೆಂದು ಕೇಳಿದನು ಈ ವಾಕ್ಯದಲ್ಲಿರುವ ಆತ್ಮಾರ್ಥಕ ಸರ್ವನಾಮ ಪದ ಯಾವುದು.? ಉ: ತನಗೆ.
೨೧."ಅನ್ನದ ಹಂಗು, ಅನ್ಯರ ಸ್ವತ್ತು" ಪಾಠ ಬರೆದವರು ಯಾರು.?
ಉ:- ಜೋಗಿ.
೨೨.ಜೋಗಿ ಇದು ಯಾರ ಕಾವ್ಯನಾಮ.?
ಉ:-ಗೀರಿಶರಾವ್ ಹತ್ವಾರ್ ರವರ ಕಾವ್ಯನಾಮ.
೨೩.ಗಾದೆ ಪೂರ್ಣಗೊಳಿಸಿ. " ಅಕ್ಕಿಯ ಮೇಲೆ ಆಸೆ...............
ಉ:-ನೆಂಟರ ಮೇಲೆ ಪ್ರೀತಿ.
೨೪.ಅನ್ನದ ಹಂಗು, ಅನ್ಯರ ಸ್ವತ್ತು" ಪಾಠವನ್ನು ಯಾವ ಕೃತಯಿಂದ ಆಯ್ಕೆಮಾಡಲಾಗಿದೆ.?
ಉ:-ಕಥಾ ಸಮಯ.
೨೫.ಶಲ್ಯ ಯಾವ ದೇಶದ ರಾಜನಾಗಿದ್ದ.?
ಉ:-ಮದ್ರ ದೇಶ
೨೬.ಶಲ್ಯನ ತಂಗಿಯ ಹೆಸರೆನು?
ಉ:- ಮಾದ್ರಿ.
೨೭.ಮಾದ್ರಿಯ ಗಂಡನ ಹೆಸರೆನು?
ಉ:- ಪಾಂಡು.
೨೮.ಮಾದ್ರಿಯ ಮಕ್ಕಳ ಹೆಸರೆನು?
ಉ:- ನಕುಲ-ಸಹದೇವ.
೨೯.ನಕುಲ-ಸಹದೇವ ರವರ ಸೋದರ ಮಾವ ಯಾರು?
ಉ:- ಶಲ್ಯ.
೩೦.ಕುರುಕ್ಷೇತ್ರ ಯುದ್ಧದಲ್ಲಿ ಶಲ್ಯ ಯಾರಿಗೆ ನೇರವಾಗುವುದಕ್ಕೆ ಹೊರಟಿದ್ದನು.?
ಉ- ಪಾಂಡವರಿಗೆ.
೩೧.ಕುರುಕ್ಷೇತ್ರ ಯುದ್ದ ಯಾರ ಯಾರ ಮದ್ಯ ನಡೆಯಿತು?
ಉ:- ಕೌರವ-ಪಾಂಡವರು ಮದ್ಯ ನಡೆಯಿತು.
೩೨.ಶಲ್ಯನು ಪಾಂಡವರಿಗೆ ನೆರವಾಗುವುಕ್ಕೆ ಹೊರಟಿರುವ ಸುದ್ದಿ ಯಾರಿಗೆ ತಿಳಿಯುತ್ತದೆ.?
ಉ:- ದುರ್ಯೋಧನನಿಗೆ.
೩೩.ಶಲ್ಯ ಹೊರಟಿರುವ ದಾರಿಯಲ್ಲಿ ಶಲ್ಲನಿಗೆ ಊಟ- ವಸತಿ ಶೂಶ್ರಷೆ ಏರ್ಪಡಿಸಿದ್ದವರು ಯಾರು?
ಉ:-ದುರ್ಯೋಧನ.
೩೪.'ಹೇಳು ದುರ್ಯೋಧನ ನಿನ್ನ ಹೃದಯ ವೈಶಾಲ್ಲಕ್ಕೆ ಬೆರಗಾಗಿದ್ದೇನೆ ಬೇಕಾದ್ದು ಕೇಳು ಕೊಡುತ್ತೇನೆ ಎಂದವರು ಯಾರು?
ಉ:- ಶಲ್ಯ.
೩೫. ನೀವು ನಿಮ್ಮ ಸೈನ್ಯ ನಮ್ಮ ಪರವಾಗಿ ಹೋರಾಡಬೇಕು ಎಂದು ಯಾರು ಯಾರಿಗೆ ಹೇಳಿದರು.?
ಉ:- ದುರ್ಯೋಧನ ಶಲ್ಯನಿಗೆ ಹೇಳುತ್ತಾನೆ.
೩೬.'ನೀನು ಕೃಷ್ಣನಷ್ಟೇ ಒಳ್ಳೆಯ ಸಾರಥಿ' ಎಂದು ಯಾರು ಯಾರಿಗೆ ಹೇಳುತ್ತಾರೆ.?
ಉ:- ಧರ್ಮರಾಯನು ಶಲ್ಯನಿಗೆ ಹೇಳುತ್ತಾನೆ.
೩೭.ಜೇಡರ ದಾಸಿಮಯ್ಯನವರ ಅಂಕಿತನಾಮ ಯಾವುದು?
ಉ:- ರಾಮನಾಥ.
೩೮.ಕುರುಕ್ಷೇತ್ರ ಯಾವ ರಾಜ್ಯದಲ್ಲಿ ಬರುತ್ತದೆ.?
ಉ:-ಹರಿಯಾಣ ರಾಜ್ಯ.
೩೯. ಆನೆ ಎಷ್ಟು ವರ್ಷಗಳಿಗೊಮ್ಮೆ ಮರಿ ಹಾಕುತ್ತದೆ.?
ಉ:- ಐದು ವರ್ಷಕ್ಕೊಮ್ಮೆ.
೪೦."ಪರ್ಣ" ಶಬ್ದದ ಅರ್ಥವೇನು?
ಉ:-ಎಲೆ.
೪೧.ಪರಿಸರ ಸಮತೋಲನ ಪಾಠ ಬರೆದವರು ಯಾರು.?
ಉ:-ಡಾ. ಕೃಷ್ಣಾನಂದ ಕಾಮತ್.
೪೨.ಪ್ರಾಣಿಗಳಲ್ಲಿಯೆ ಅತಿ ಎತ್ತರವಾದ ಪ್ರಾಣಿ ಯಾವುದು.?
ಉ:-ಜಿರಾಫೆ.
೪೩. ಗಾದೆ ಪೂರ್ಣಗೊಳಿಸಿ. 'ದೂರದ ಬೆಟ್ಟ...............
ಉ:-ಕಣ್ಣಿಗೆ ನುಣ್ಣಗೆ'
೪೪.ಗಾದೆ ಪೂರ್ಣಗೊಳಿಸಿ.'ತಾಯಿಗಿಂತ ಬಂದುವಿಲ್ಲ..........
ಉ:-ಉಪ್ಪಿಗಿಂತ ರುಚಿಯಿಲ್ಲ'.
೪೫.ಗಾದೆ ಪೂರ್ಣಗೊಳಿಸಿ 'ಹಸು ಕಪ್ಪಾದರೆ.......
ಉ:-ಹಾಲು ಕಪ್ಪೆ..
೪೬.ಉರು+ಅಲ್ಲಿ =...?
ಉ:-ಊರಲ್ಲಿ.
೪೭.ಬೆಟ್ಟ+ತಾವರೆ=..?
ಉ-ಬೆಟ್ಟದಾವರೆ.
೪೮.ದೇವ+ಆಲಯ=..?
ಉ:-ದೇವಾಲಯ.
೪೯.ಮಹಾ+ಆತ್ಮ=...?
ಉ:-ಮಹಾತ್ಮ.
೫೦.ದೇವ+ಇಂದ್ರ=..?
ಉ:-ದೇವೇಂದ್ರ..