ASSIGNMENT NO. 3 27/07/2020

ದಿನಾಂಕ :-      ೨೭-೦೭-೩೦೨೦

ವಿದ್ಯಾರ್ಥಿ ಹೆಸರು:- ಕಾಳಮ್ಮ  ಬಸಣ್ಣ

ತರಗತಿ:-೬ನೇ

ವಿ. ಹೆಸರು:- ಮೋನಿಕಾ ಮೋನಪ್ಪ

ತರಗತಿ:-೬ನೇ

ವಿ. ಹೆಸರು:- ಹಣಮಂತ  ಮೋನಪ್ಪ


ಪೋನ್ ಕರೆ ಮಾಡಿ ವಿದ್ಯಾರ್ಥಿ ಹಾಗೂ ಪಾಲಕರ ಜೊತೆ ಮಾತನಾಡಲಾಯಿತು...

ಮಾತನಾಡಿದ ಪ್ರಮುಖ ಅಂಶಗಳು:-

* ವಿದ್ಯಾರ್ಥಿಗಳ ಹಾಗೂ ಪಾಲಕರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು.


* ಕರೋನ ರೋಗದ ಬಗ್ಗೆ   ಭಯಬೇಡ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಸಾಕು ಎಂಬುದನ್ನು ತಿಳಿಸಲಾಯಿತು.


* ಹೊರಗಡೆ ಕಾರಣವಿದ್ದರೆ ಮಾತ್ರ ಹೋಗಬೇಕು.


* ಅನವಶ್ಯಕವಾಗಿ ಹೊರಗಡೆ ಹೋಗಬಾರದು.


*ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.. ಮುಖಕ್ಕೆ ಮಾಸ್ಕ್ ಧರಿಸಬೇಕು.. ಮನೆಯೊಳಗೆ ಹೋಗುವಾಗ ಕೈ ಕಾಲು ಸಾಬೂನಿನಿಂದ ಸ್ವಚ್ಛಗೊಳಿಸಿಕೊಂಡು ಹೋಗಬೇಕು..

ಹೊರಗಡೆ ಹೋದಾಗ ಸ್ಯಾನಿಟೇಸರ್ ಕೈಗೆ ಹಚ್ಚಿಕೊಳ್ಳಬೇಕು.


*ಅನಾರೋಗ್ಯ ಉಂಟಾದರೆ ವೈಧ್ಯರನ್ನು ಸಂಪರ್ಕಿಸಬೇಕು.


*ಬಿಸಿ ಆಹಾರವನ್ನು ಸೇವಿಸಬೇಕು. ಆರಿದ ತಂಗಳು ಆಹಾರವನ್ನು ಸೇವಿಸಬಾರದು.


* ಶುಂಟಿ,ಮೆಣಸು,ಲವಾಂಗ, ಕಷಾಯವನ್ನು ಕುಡಿಯಬೇಕು.


*ಮಕ್ಕಳು ಹಾಗೂ ವಯಸ್ಸಾದವರನ್ನು ಹೆಚ್ಚಿನ ಗಮನ ನೀಡಬೇಕು..


*ಸುತ್ತ ಮುತ್ತಲಿನ ಪರಿಸರ ಸ್ವಚ್ಛ ವಾಗಿಟ್ಟಕೊಳ್ಳಬೇಕು..


* ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳುವಂತಹ ಆಹಾರಗಳಾದ ಹಾಲು ತರಕಾರಿ ಹಣ್ಣುಗಳನ್ನು ಸೇವಿಸಬೇಕು..

* ಮಕ್ಕಳು ಶುದ್ದಬರಹ ಬರೆಯಲು ಹಾಗೂ ಪಾಠವನ್ನು ಓದಿಕೊಳ್ಳಲು ತಿಳಿಸಲಾಯಿತು.. ಶಾಲೆ ಪ್ರಾರಂಭವಾಗುವವರೆಗೂ  ಮನೆಯಲ್ಲಿ ಅಭ್ಯಾಸ ಮಾಡಿ ಎನಾದರು ಸಮಸ್ಸೆಯಾದರೆ ನನ್ನನ್ನು ಸಂಪರ್ಕಿಸಿ.

ಮೇಲಿನ ಅಂಶಗಳನ್ನು ಪಾಲಕ ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚಿಸಲಾಯಿತು...

Popular posts from this blog

೭ನೇ ತರಗತಿ ಕನ್ನಡ ರಸಪ್ರಶ್ನೆ" ೧.