ASSIGNMENT NO.3 23/072020
ದಿನಾಂಕ:- ೨೩-೦೭-೨೦೨೦
ವಿದ್ಯಾರ್ಥಿ ಹೆಸರು:-ಮಾಣಿಕೇಶ್ವರಿ ತಂ. ಹಣಮಂತ
ತರಗತಿ:-೮ನೇ
ವಿದ್ಯಾರ್ಥಿ ಹೆಸರು:- ಮಹಾಲಕ್ಷ್ಮೀ ತಂ. ಹಣಮಂತ.
ತರಗತಿ:-೮ನೇ
ವಿದ್ಯಾರ್ಥಿ ಹೆಸರು:- ಶ್ರೀಕೃಷ್ಣ ತಂ. ಹಣಮಂತ.
ತರಗತಿ:-೫ನೇ
ಪೋನ್ ಕರೆ ಮಾಡಿ ವಿದ್ಯಾರ್ಥಿಗಳು ಹಾಗೂ ಪಾಲಕರ ಜೊತೆ ಮಾತನಾಡಲಾಯಿತು...
ಮಾತನಾಡಿದ ಪ್ರಮುಖ ಅಂಶಗಳು:-
* ವಿದ್ಯಾರ್ಥಿಗಳ ಹಾಗೂ ಪಾಲಕರ ಆರೋಗ್ಯದ ಬಗ್ಗೆ ವಿಚಾರಿಸಲಾಯಿತು.
* ಕರೋನ ರೋಗದ ಬಗ್ಗೆ ಭಯಬೇಡ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರೆ ಸಾಕು ಎಂಬುದನ್ನು ತಿಳಿಸಲಾಯಿತು.
* ಹೊರಗಡೆ ಕಾರಣವಿದ್ದರೆ ಮಾತ್ರ ಹೋಗಬೇಕು
* ಅನವಶ್ಯಕವಾಗಿ ಹೊರಗಡೆ ಹೋಗಬಾರದು
*ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.. ಮುಖಕ್ಕೆ ಮಾಸ್ಕ್ ಧರಿಸಬೇಕು.. ಮನೆಯೊಳಗೆ ಹೋಗುವಾಗ ಕೈ ಕಾಲು ಸಾಬೂನಿನಿಂದ ಸ್ವಚ್ಛಗೊಳಿಸಿಕೊಂಡು ಹೋಗಬೇಕು..
ಹೊರಗಡೆ ಹೋದಾಗ ಸ್ಯಾನಿಟೇಸರ್ ಕೈಗೆ ಹಚ್ಚಿಕೊಳ್ಳಬೇಕು.
*ಅನಾರೋಗ್ಯ ಉಂಟಾದರೆ ವೈಧ್ಯರನ್ನು ಸಂಪರ್ಕಿಸಬೇಕು.
*ಬಿಸಿ ಆಹಾರವನ್ನು ಸೇವಿಸಬೇಕು. ಆರಿದ ತಂಗಳು ಆಹಾರವನ್ನು ಸೇವಿಸಬಾರದು.
* ಶುಂಟಿ,ಮೆಣಸು,ಲವಾಂಗ, ಕಷಾಯವನ್ನು ಕುಡಿಯಬೇಕು.
*ಮಕ್ಕಳು ಹಾಗೂ ವಯಸ್ಸಾದವರನ್ನು ಹೆಚ್ಚಿನ ಗಮನ ನೀಡಬೇಕು..
*ಸುತ್ತ ಮುತ್ತಲಿನ ಪರಿಸರ ಸ್ವಚ್ಛ ವಾಗಿಟ್ಟಕೊಳ್ಳಬೇಕು..
* ರೋಗ ನಿರೋಧಕ ಶಕ್ತಿ ಹೆಚ್ವಿಸಿಕೊಳ್ಳುವಂತಹ ಆಹಾರಗಳಾದ ಹಾಲು ತರಕಾರಿ ಹಣ್ಣುಗಳನ್ನು ಸೇವಿಸಬೇಕು..
* ಮಕ್ಕಳು ಶುದ್ದಬರಹ ಬರೆಯಲು ಹಾಗೂ ಪಾಠವನ್ನು ಓದಿಕೊಳ್ಳಲು ತಿಳಿಸಲಾಯಿತು.. ಶಾಲೆ ಪ್ರಾರಂಭವಾಗುವವರೆಗೂ ಮನೆಯಲ್ಲಿ ಅಭ್ಯಾಸ ಮಾಡಿ ಎನಾದರು ಸಮಸ್ಸೆಯಾದರೆ ನನ್ನನ್ನು ಸಂಪರ್ಕಿಸಿ.
ಮೇಲಿನ ಪಾಲಕ ಹಾಗೂ ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚಿಸಲಾಯಿತು...